ad unguem ಆಡ್‍ ಅಂಗ್‍ಗ್ವೆಮ್‍
ಗುಣವಾಚಕ
Latin

(ಚಿತ್ರಣ, ಶಿಲ್ಪ, ಮೊದಲಾದವುಗಳ ವಿಷಯದಲ್ಲಿ) ಅತ್ಯಂತ ಪರಿಷ್ಕೃತವಾದ; ಬಹಳ ಒಪ್ಪವಾದ; ಉತ್ಕೃಷ್ಟವಾಗಿ ತಿದ್ದಿ ನಯಗೊಳಿಸಿದ.